ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗುಸನ್‌ಗೆ ಕೊರೊನಾ ವೈರಸ್ ಭೀತಿ ಶುರುವಾಗಿದೆ. ಗಂಟಲು ನೋವು ಕಾಣಿಸಿಕೊಂಡ ಬಳಿಕ ಫರ್ಗುಸನ್ ಅವರನ್ನು ಪತ್ಯೇಕವಾಗಿರಿ ಕೊರೊನಾವೈರಸ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ನ್ಯೂಜಿಲೆಂಡ್ vs ಆಸ್ಟ್ರೇಲಿಯಾ ಮೊದಲನೇ ಏಕದಿನ ಪಂದ್ಯದ ಬಳಿಕ ಈ ಬೆಳವಣಿಗೆ ನಡೆದಿದೆ.
After only his first international match post return from injury, New Zealand pacer Lockie Ferguson complained of sore throat and thus has been duly placed under isolation due to the looming threat of coronavirus.